ಮನಸಿದ್ದಲ್ಲಿ ಮಾರ್ಗ

ನಾವು ಏನೇ ಸಾಧನೆ ಮಾಡಬೇಕಾದರೆ, ಮನಸ್ಸು ಮಾಡೋದು ತುಂಬಾ ಮುಖ್ಯ. ಅದಕ್ಕೆ ಹೇಳೋದು where there is a will,there is a way ಅಂತ. ಇವತ್ತಿನ ದಿನ ನಾವು ಎಷ್ಟೋ ಸಾಧಕರ ಜೀವನ ಚರಿತ್ರೆ ಯನ್ನು ನೋಡಿದಾಗ, ನಮಗೆ ಮೊದಲು ಗೊತ್ತಾಗೋದು ಅವರ ಗಟ್ಟಿ ಮನಸ್ಸು. ನಾವು ಏನೇ ಸಾಧನೆ ಮಾಡಬೇಕು ಅಂದ್ರೆ ನಮಗೆ 3D ಗಳು ಬಹಳ ಮುಖ್ಯ. It means devotion, dedication and determination. So ಸಾಧನೆಯ ಹಾದಿಯಲ್ಲಿ ಇರುವ ಸಾಧಕರೆ ನಿಮಗೆ ಶುಭವಾಗಲಿ.

Comments

  1. ಇದು ನನ್ನ ಮೊದಲ ಚುಟುಕು ಬರಹ

    ReplyDelete

Post a Comment